ನೀಲಮ್ಮ ಕೋಣಕಜೆ ನಿಧನ

0

ಅಮರಮುಡ್ನೂರು ಗ್ರಾಮದ ಕೃಷ್ಣಪ್ಪ ನಾಯ್ಕರವರ ಪತ್ನಿ ನೀಲಮ್ಮರವರು ನ. 11ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ನಾಗವೇಣಿ, ಪಾರ್ವತಿ, ಆನಂದ, ರುಕ್ಮಿಣಿ, ವಾರಿಜ, ದೇವಕಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.