ಸುಂದರ ಕಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕಜೆ ಚನಿಯರವರ ಪುತ್ರ ಸುಂದರ ಎಂಬವರು ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 32 ವರ್ಷ ಪ್ರಾಯವಾಗಿತ್ತು. ಮೃತರು ತಂದೆ, ತಾಯಿ ದೇವಕಿ ಪತ್ನಿ ಶಶಿಕಲಾ ಇಬ್ಬರು ಪುತ್ರರರಾದ ಆಕಾಶ್ ಮಣೀಶ್ ರನ್ನು ಅಗಲಿದ್ದಾರೆ.