ಬಾಬು ಕಟ್ಟ ನಿಧನ

0

ಕೊಲ್ಲಮೊಗ್ರ ಗ್ರಾಮದ ಕಟ್ಟ ನಿವಾಸಿ, ಕಟ್ಟದಲ್ಲಿ ಅಂಗಡಿ ಹೊಂದಿರುವ ಬಾಬು ಕಟ್ಟರವರು ನಿನ್ನೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಕಮಲ, ಮಕ್ಕಳಾದ ಶ್ರೀಮತಿ ಶಂಕರಿ ಕೊನ್ನಡ್ಕ , ಶ್ರೀಮತಿ ಭಾರತಿ ಕಟ್ಟ , ರೇವತಿ, ರವಿಕುಮಾರ್ ಕಟ್ಟ, ಅಳಿಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.