ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ಜೀವ ವಿಮಾ ಮೊತ್ತ ವಿತರಣೆ

0

ಒಡಿಯೂರು ಶ್ರೀ ಮಂಜುನಾಥ ವಿಕಾಸ ವಾಹಿನಿ ಸ್ವಸಹಾಯ ಸಂಘದ ಸದಸ್ಯರಾದ ಬೆಳ್ಳಾರೆ ಗ್ರಾಮದ ಮೂಡಾಯಿತೋಟ ಕೊರಗಪ್ಪರವರು ನಿಧನರಾಗಿದ್ದು ಅವರ ಮನೆಯ ಸದಸ್ಯರಿಗೆ 1 ಲಕ್ಷ ರೂ ಜೀವವಿಮ ಮೊತ್ತವನ್ನು ಅವರ ಪತ್ನಿಯವರಿಗೆ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಿಂದ ನೀಡಲಾಯಿತು.


ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಸಂತೋಷ್ ಸುಳ್ಯ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಗೀತಾ ನೆಟ್ಟಾರು ಸಂಯೋಜಕರಾದ ಶೀಬಾ ರೈ ಸೇವಾ ದೀಕ್ಷಿತೆಯಾದ ಆಶಾಲತಾ ಮೊಗಪ್ಪೆ ಉಪಸ್ಥಿತರಿದ್ದರು.