ಕೋವಿ ಲೈಸನ್ಸ್ ದಾರರು ಭಾವಚಿತ್ರ ಮತ್ತು ಡೆಪಾಸಿಟ್ ರಶೀದಿಯೊಂದಿಗೆ ಸುಳ್ಯ ಪೋಲಿಸ್ ಠಾಣೆಗೆ ಹಾಜರಾಗಲು ಸೂಚನೆ

0

ಸುಳ್ಯ ಪೋಲಿಸ್ ಠಾಣೆಯಲ್ಲಿ ಬಂದೂಕು ಡೆಪಾಸಿಟ್ ಇಟ್ಟಿರುವ ಲೈಸೆನ್ಸ್ ದಾರರು ತಮ್ಮ ಡೆಪಾಸಿಟ್ ರಶೀದಿಯ ಜೆರಾಕ್ಸ್ ಪ್ರತಿ ಮತ್ತು ಲೈಸನ್ಸ್ ದಾರರ ಭಾವಚಿತ್ರವನ್ನು ತಕ್ಷಣವೇ ಸುಳ್ಯ ಪೋಲಿಸ್ ಠಾಣೆಗೆ ಖುದ್ದಾಗಿ ತಂದೊಪ್ಪಿಸಬೇಕಾಗಿ ಸುಳ್ಯ ಪೋಲಿಸರು ಪ್ರಕಟಣೆಯಲ್ಲಿ ಸೂಚಿಸಿರುತ್ತಾರೆ‌.