ಸುಳ್ಯ ಪ್ರಖಂಡದ ವಿಶ್ವಹಿಂದೂ ಪರಿಷದ್
ಹಿತ ಚಿಂತಕ ಸದಸ್ಯತ್ವ ಪಡೆದ ಸಚಿವ ಎಸ್.ಅಂಗಾರ

0

ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ವತಿಯಿಂದ ಹಮ್ಮಿಕೊಂಡಿರುವ ಹಿತಚಿಂತಕ ಸದಸ್ಯತ್ವ ಅಭಿಯಾನದ ಹಿತಚಿಂತಕರಾಗಿ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ರವರು ಸದಸ್ಯತ್ವವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ್ ಮೇನಾಲ ರವರು
ಹಿತಚಿಂತಕರಾಗಿ ಸೇರ್ಪಡೆಯಾದರು.ಸಂಘನೆಯ ಕಾರ್ಯಕರ್ತರಾದ ಲತೀಶ್ ಗುಂಡ್ಯ, ಪ್ರಕಾಶ್ ಯಾದವ್, ನವೀನ್ ಎಲಿಮಲೆ ಮತ್ತಿತರರು ಉಪಸ್ಥಿತರಿದ್ದರು.