ಗೌರಮ್ಮ ಪನೇಡ್ಕ ನಿಧನ

0


ಎಂ ಚೆಂಬು ಗ್ರಾಮದ ಪನೇಡ್ಕ ಗೋಪಾಲರವರ ಧರ್ಮಪತ್ನಿ ಗೌರಮ್ಮ (೬೫)ರವರು ನ. ೧೯ ರಂದು ನಿಧನರಾದರು. ಮೃತರು ಮಕ್ಕಳಾದ ರತಿಕುಮಾರಿ, ಯಶೋಧರ, ಲೋಕೇಶ್ವರಿ, ಮನುಕುಮಾರ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.