ಚೀಂಕು ಪಿಜಾವು ನಿಧನ

0

ಮುರುಳ್ಯ ಗ್ರಾಮದ ಪಿಜಾವು ಕಾಲೊನಿ, ಎಣ್ಮೂರು ಮಂಡಲ ಪಂಚಾಯತ್ ಮಾಜಿ ಸದಸ್ಯ ಬಿ. ಮುದ್ದರವರ ಪತ್ನಿ ಚೀಕುರವರು ಅಲ್ಪ ಕಾಲದ ಅಸೌಖ್ಯದಿಂದ ನ. 18 ರಂದು ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು.
ವೃತರು ಪುತ್ರ ಜೋಗಿ, ಸೊಸೆ ಸರಸ್ವತಿ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.