ಪೇರಡ್ಕ ಲಕ್ಷ್ಮೀಶ ನಿಧನ

0


ಸಂಪಾಜೆ ಗ್ರಾಮದ ಉಳುವಾರು ಪೇರಡ್ಕ ಲಕ್ಷ್ಮೀಶರವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ ೫೧ ವರ್ಷ ವಯಸ್ಸಾಗಿತ್ತು. ಮೃತರು ತಾಯಿ ರಾಧಮ್ಮ, ಸಹೋದರ ಉಮೇಶ್ಚಂದ್ರ, ಲಕ್ಷ್ಮೀನಾರಾಯಣ, ಸತ್ಯಜಿತ್, ಸಹೋದರಿ ಪೂರ್ಣಿಮಾ, ಜಯಪ್ರಭಾ, ಸವಿತರನ್ನು ಅಗಲಿದ್ದಾರೆ.