ಕುಶಾಲಪ್ಪ ಗೌಡ ಶಿರಾಜೆ ಕಟ್ಟೆಮನೆ ನಿಧನ

0

ಅಜ್ಜಾವರ ಗ್ರಾಮದ ಶಿರಾಜೆ ಕಟ್ಟೆಮನೆ ಕುಶಾಲಪ್ಪ ಗೌಡರು ಅಲ್ಪ ಕಾಲದ ಅಸೌಖ್ಯ ದಿಂದ ನ.21ರಂದು ರಾತ್ರಿ ನಿಧನರಾದರು.

ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸಾವಿತ್ರಿ, ಪುತ್ರರಾದ ಹೇಮನಾಥ, ಯತೀಶ, ಪುತ್ರಿಯರಾದ ರೋಹಿಣಿ, ವಿಶಾಲಾಕ್ಷಿ, ಜಯಶ್ರೀ, ಸೊಸೆ ಶ್ರುತಿ, ಮೊಮ್ಮಕ್ಕಳು,ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.