ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸುಳ್ಯ ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ರಿನೀವಲ್ ಮಾಡುವ ಕ್ಯಾಂಪ್, ವಿಕಲ ಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇಂದು ನಡೆಯಿತು. ಸುಳ್ಯ ತಾಲ್ಲೂಕು ಪಂಚಾಯತ್ ನ, ವಿಕಲ ಚೇತನರ ಇಲಾಖೆಯ ಚಂದ್ರ ಶೇಖರ್, ನಗರ ಪಂಚಾಯತ್ ನ,ವಿಕಲ ಚೇತನ ರ ಇಲಾಖೆಯ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿಕಲ ಚೇತನ ಇಲಾಖೆಯ ವಿ ರ್ ಡಬ್ಲ್ಯೂ ರವರಾದ,ರಂಜಿನಿ,ಹರ್ಷಿತ್, ವೆಂಕಟ್ರಮಣ, ವಿಶ್ವನಾಥ, ಮೀನಾಕ್ಷಿ, ಕಾವೇರಿ, ಉಮಾವತಿ, ಹರಿಣಿ, ಉಮ್ಮರ್, ಷಣ್ಮುಖ, ದಿನೇಶ, ಕೃಷ್ಣ ಪ್ರಸಾದ್, ಜಗದೀಪ್, ಆಶೀಸ್, ರೇಖಾ, ಪುಷ್ಪ ಮತ್ತು ದಾದಿ ನಯನ ಮೊದಲಾದವರಿದ್ದರು.. ವೈದ್ಯಾಧಿಕಾರಿ ಡಾಕ್ಟರ್ ಕರುಣಾಕರ್ ನೇತ್ರ ತ್ವ ದಲ್ಲಿ ಎಲ್ಲಾ ತಜ್ಞ ವೈದ್ಯರು ಗಳಾದ. ಪದ್ಮನಾಭ, ಹಿಮಾಕರ್, ಸೌಮ್ಯ, ಅರ್ಚನಾ ಮತ್ತು ಇನ್ನಿತರ ರು ಸಹಕಾರ ನೀಡಿದರು ಹಲವಾರು ಜನ ವಿಶೇಷ ಚೇತನರು ಇದರ ಪ್ರಯೋಜನ ಪಡೆದು ಕೊಂಡರು.