ಇಂದು ಸುಳ್ಯದಲ್ಲಿ ಉದ್ಯೋಗ ಮೇಳ, ದೊಡ್ಡ ಸಂಖ್ಯೆಯಲ್ಲಿ ಕೆ.ವಿ.ಜಿ. ಕ್ಯಾಂಪಸ್ ಗೆ ಆಗಮಿಸುತ್ತಿರುವ ಉದ್ಯೋಗಾಕಾಂಕ್ಷಿಗಳು

0

ಸಚಿವ ಎಸ್. ಅಂಗಾರ, ಕೆರಿಯರ್ ಡೆಸ್ಟಿನಿ, ಮತ್ತು ಕೆ.ವಿ.ಜಿ. ವಿದ್ಯಾಸಂಸ್ಥೆ ಗಳ ಆಶ್ರಯದಲ್ಲಿ ಉದ್ಯೋಗ ಮೇಳ ಸುಳ್ಯದ ಎನ್ನೆಂಸಿಯಲ್ಲಿ ನಡೆಯುತ್ತಿದ್ದು ನೂರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಆಗಮಿಸುತ್ತಿದ್ದಾರೆ.

ಬೆಳಗ್ಗೆ 9 ಗಂಟೆಯಿಂದಲೇ ನೋಂದಾವಣೆ ಆರಂಭ ಗೊಂಡಿದೆ.60 ಕ್ಕೂ ಅಧಿಕ ವಿವಿಧ ಕಂಪೆನಿಗಳು ಆಗಮಿಸಲಿದ್ದು ಇಂದು ಪೂರ್ತಿ ಸಂದರ್ಶನಕ್ಕೆ ಅವಕಾಶವಿದೆ.