ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ನೂತನ ಪದಾಧಿಕಾರಿಗಳು: ಅಧ್ಯಕ್ಷ- ಶಿವಪ್ರಕಾಶ್, ಕಾರ್ಯದರ್ಶಿ -ಸತೀಶ್ ಕಲ್ಲುಗುಂಡಿ, ಖಜಾಂಜಿ ಜಿ.ಎ. ಮಹಮ್ಮದ್ ಸುಳ್ಯ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಮಹಾಸಭೆಯು ಸುಳ್ಯದ ಶಿವ ಕೃಪಾ ಕಲಾಮಂದಿರದಲ್ಲಿ ನ. 24 ರಂದು ಸಂಘದ ಅಧ್ಯಕ್ಷ ಗಿರಿಧರ ಸ್ಕಂದ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ
ಈ ಸಂದರ್ಭದಲ್ಲಿ 2022- 24 ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಸ್. ಪಿ. ಲೋಕನಾಥ, ಗೌರವ ಸಲಹೆಗಾರರಾಗಿ ಜಿ.ಜಿ.ನಾಯಕ್ ಸುಳ್ಯ, ಹಸನ್ ಸುಳ್ಯ, ನೂತನ
ಅಧ್ಯಕ್ಷರಾಗಿ ಶಿವಪ್ರಕಾಶ್ ಸುಳ್ಯ,ಉಪಾಧ್ಯಕ್ಷರುಗಳಾಗಿ ಸಂಶುದ್ದೀನ್ ಅಡ್ಕಾರ್, ಶರತ್ ಕುಮಾರ್ ಅಲೆಕ್ಕಾಡಿ, ಕಾರ್ಯದರ್ಶಿ ಬಿ.ಎಂ. ಸತೀಶ್ ಕಲ್ಲುಗುಂಡಿ, ಜತೆ ಕಾರ್ಯದರ್ಶಿ ರಜಾಕ್ ಪೈಚಾರು, ಸಂಘಟನಾ ಕಾರ್ಯದರ್ಶಿ ಶಾಫಿ ವೈಚಾರು, ಖಜಾಂಜಿ ಜಿ.ಎ. ಮಹಮ್ಮದ್ ಸುಳ್ಯ, ಸದಸ್ಯರಾಗಿ ನಾರಾಯಣ ಅಜ್ಜಾವರ, ರೇಗನ್ ಹರಿಹರ, ರಾಜೇಶ್ ಎನ್. ಎಸ್ ಸುಬ್ರಮಣ್ಯ, ಶರೀಫ್ ಬಾಳಿಲ, ಪ್ರಶಾಂತ್ ಬೆಳ್ಳಾರೆ, ರಾಜೇಶ್ ರೈ ಉಬರಡ್ಕ, ನವೀನ್ ಮರ್ಕಂಜ, ವೆಂಕಟ್ರಮಣ ಅರಂತೋಡು, ಸುನಿಲ್ ಎನ್.ಎಸ್.ಐವರ್ನಾಡು, ವೆಂಕಟ್ರಮಣ ಗುತ್ತಿಗಾರು, ಪ್ರವೀಣ್ ಬಳ್ಪ, ರಕ್ಷಿತ್ ಸುಳ್ಯ, ಅಬ್ಬಾಸ್ ಅಡ್ಕಾರು, ಜಯಪ್ರಕಾಶ್ ದೊಡ್ಡಿಹಿತ್ಲು ಇವರುಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್, ‌ಜಿ.ಎ.ಮಹಮ್ಮದ್, ಶರತ್ ಕುಮಾರ್, ಜಿ.ಎ.ಮಹಮ್ಮದ್ ,ಜಯಪ್ರಕಾಶ್ ಸುಳ್ಯ ಉಪಸ್ಥಿತರಿದ್ದರು. ಜಿ.ಜಿ.ನಾಯಕ್ ಪ್ರಾರ್ಥಿಸಿ ದರು. ಜಯಪ್ರಕಾಶ್ ಸ್ವಾಗತಿಸಿದರು. ಜಿ.ಎ.ಮಹಮ್ಮದ್ ಲೆಕ್ಕ ಪತ್ರ ಮಂಡಿಸಿದರು.