ನಿಂತಿಕಲ್ಲು ಐಟಿಐ : ಪ್ರಜಾಪ್ರಭುತ್ವ ದಿನ ಆಚರಣೆ

0


ನಿಂತಿಕಲ್ಲು ಪರಿವಾರ ಪಂಚಲಿಂಗೇಶ್ವರ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಪ್ರಜಾಪ್ರಭುತ್ವ ದಿನವಾಗಿ ನವಂಬರ್ 26ರಂದು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವ ಹಾಗೂ ಪ್ರತಿಜ್ಞಾವಿಧಿಯನ್ನು ಸಂಸ್ಥೆಯಲ್ಲಿ ಬೋಧಿಸಲಾಯಿತು.