ನ.30: ಧನು ಹಾರ್ಡ್ ವೇರ್ಸ್ ಮತ್ತು ಪೈಂಟ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಗಾಂಧಿನಗರದಲ್ಲಿ ಕಳೆದ 34 ವರ್ಷಗಳಿಂದ ವ್ಯವಹರಿಸುತ್ತಿರುವ ಧನು ಹಾರ್ಡ್ ವೇರ್ಸ್ ಮತ್ತು ಪೈಂಟ್ಸ್ ಮಳಿಗೆಯು ನ.30 ರಂದು ಗ್ರಾಹಕರ ಹೆಚ್ಚಿನ ಅನೂಕೂಲತೆಗೋಸ್ಕರ ಗಾಂಧಿನಗರದಲ್ಲಿರುವ ಕೆ.ಹೆಚ್.ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ ವಾಗಲಿರುವುದು.