ಉಬರಡ್ಕ ಮಿತ್ತೂರು ಶಾಲೆಗೆ ಕೋಟೆ ಫೌಂಡೇಷನ್ ನಿಂದ ಸ್ಮಾರ್ಟ್ ಟೀವಿ ಕೊಡುಗೆ

0

ರೈಟ್ ಟು ಲೀವ್ ಕೋಟೆ ಫೌಂಡೇಷನ್ ನವರು ಉಬರಡ್ಕ ಮಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರು ಇಲ್ಲಿಗೆ ಸ್ಮಾರ್ಟ್ ಟೀವಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಪ್ರದೀಪ್ ರವರು ಸಹಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರು ಸ್ಮಾರ್ಟ್ ಟೀವಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರು ,ಎಸ್.ಡಿ.ಎಂ.ಸಿ‌ ಅಧ್ಯಕ್ಷರು ಹಾಗೂ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.