ಗುತ್ತಿಗಾರಿನಲ್ಲಿ ಮೊಬೈಲ್ ಫೋನ್ ಸಿಕ್ಕಿದೆ

0
ಸಾಂದರ್ಭಿಕ ಚಿತ್ರ


ಗುತ್ತಿಗಾರಿನಲ್ಲಿ ಮೊಬೈಲ್ ಫೋನೊಂದು ಬಿದ್ದು ಸಿಕ್ಕಿರುತ್ತದೆ. ವಾರೀಸುದಾರರು ಗುರುತು ಹೇಳಿ ಗುತ್ತಿಗಾರಿನ ಈಶ್ವರ್ ಎನ್.ಎಲ್.ರವರ ಅಂಗಡಿಯಿಂದ ಪಡೆದುಕೊಳ್ಳಬಹುದು.