ಮಂಡೆಕೋಲು ಪಂಚಾಯತ್ ನಿಂದ ವೀಲ್ ಚಯರ್ ಕೊಡುಗೆ

0

ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ಕಿಡ್ನಿ ವೈಫಲ್ಯ ಆಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಕನ್ಯಾನ ದ ಲಕ್ಷ್ಮೀ ಕೇಳು ಮಣಿಯಾಣಿ ಇವರಿಗೆ ವೀಲ್ ಚೇರ್ ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತ ಪಾತಿ ಕಲ್ಲು , ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ , ಪಂಚಾಯತ್ ಅಭಿವದ್ಧಿ ಅಧಿಕಾರಿ ರಮೇಶ್ ಪೆರಾಜೆ ಸದಸ್ಯರುಗಳಾದ ಪ್ರತಿಮಾ ಹೆಬ್ಬಾರ್ , ತಿಲಕ ಕುತ್ಯಾಡಿ, ಡಿವ್ಯಲತ ಚೌಟಾಜೆ , ನಾರಾಯಣ ಕೆಡ್ಕಾರ್ , ಕುಶಲ , ರಾಧಿಕಾ ಉಪಸ್ಥಿತರಿದ್ದರು