ಬೆಳ್ಳಿಪ್ಪಾಡಿ: ಉಳ್ಳಾಕುಳು ಧೂಮಾವತಿ ದೇವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

0

ಕನಕಮಜಲು ಸಮೀಪದ ಕಾಸರಗೋಡು ತಾಲೂಕು ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಡುಬೆಟ್ಟು ಶ್ರೀ ಉಳ್ಳಾಕುಳು ಧೂಮಾವತಿ ದೈವಸ್ಥಾನದಲ್ಲಿ ಕಾಲಾವಾಧಿ ನೇಮೋತ್ಸವವು ಡಿ. 6 ಮತ್ತು 7ರಂದು ನಡೆಯಿತು.
ಈ ಸಂದರ್ಭದಲ್ಲಿ ನಾಲ್ಕುವರ್ಗ ಊರ ಸಮಸ್ತರು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿ ಶ್ರೀ ದೈವದ ಅನ್ನಪ್ರಸಾದ ಸ್ವೀಕರಿಸಿದರು.