ತಿಮ್ಮಪ್ಪ ಎರವಡ ಹೃದಯಾಘಾತದಿಂದ ನಿಧನ

0


ಆಲೆಟ್ಟಿ ಗ್ರಾಮದ ಅರಂಬೂರು ವೆಲ್ಡರ್ ತಿಮ್ಮಪ್ಪ ಎರವಡರವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಪತ್ನಿ ವಾಣಿ, ಮೃತರು ನಾಲ್ವರು ಪುತ್ರಿಯರನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.