ಡಿ.13 : ನಿಂತಿಕಲ್ಲಿನಲ್ಲಿ ನವಶಕ್ತಿ ಇಂಜಿನಿಯರಿಂಗ್ ವರ್ಕ್ಸ್ ಶುಭಾರಂಭ

0

ನಿಂತಿಕಲ್ಲಿನ ಸಾನಿಧ್ಯ ಪ್ಯಾಲೇಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರ್ನಾಡಿನ ಚೇತನ್ ಕೀಲಾಡಿಯವರ ಮಾಲಕತ್ವದ ನವಶಕ್ತಿ ಇಲೆಕ್ಟ್ರಿಕಲ್ಸ್ ನ ಸಹಸಂಸ್ಥೆ ನವಶಕ್ತಿ ಇಂಜಿನಿಯರಿಂಗ್ ವರ್ಕ್ಸ್ ಡಿ.13 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಎಲ್ಲಾ ರೀತಿಯ ಇಲೆಕ್ಟ್ರಿಕಲ್ ಉಪಕರಣಗಳ ಮಾರಾಟ ಮತ್ತು ರಿಪೇರಿ, ಮೋಟಾರ್ ರಿವೈಂಡಿಂಗ್, ವಯರಿಂಗ್ ,ಪ್ಲಂಬಿಂಗ್, ಲೇತ್ ವರ್ಕ್, ಪ್ರೆಸ್ಸಿಂಗ್, ಡ್ರಿಲ್ಲಿಂಗ್, ವೆಲ್ಡಿಂಗ್, ಮೋಟಾರ್ ವೆಲ್ಡಿಂಗ್ , ಬುಶ್ಯಿಂಗ್, ತ್ರೆಡ್ಡಿಂಗ್ ಹಾಗೂ ಇನ್ನಿತರ ವರ್ಕ್ ಗಳನ್ನು ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.