ಶೈಲೇಶ್ ಅಂಬೆಕಲ್ಲು ಅಭಿಮಾನಿ‌ ಬಳಗದವರು ಅಳವಡಿಸಿದ ಬ್ಯಾನರ್ ಗೆ ಬೆಂಕಿ

0

ಎಲಿಮಲೆಯಲ್ಲಿ ಡಿ.4ರಂದು ನಡೆದ ರಕ್ತದಾನ ಶಿಬಿರದಲ್ಲಿ 100ನೇ ಬಾರಿ ರಕ್ತದಾನ ಮಾಡಿದ ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲುರವರಿಗೆ ಎಲಿಮಲೆ ಪ್ರೌಢಶಾಲಾ ಬಳಿ ಶೈಲೇಶ್ ಅಂಬೆಕಲ್ಲು ಅಭಿಮಾನಿ ಬಳಗದವರು ಅಳವಡಿಸಿದ ಬ್ಯಾನರ್ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.

ಡಿ.12ರ ಸೋಮವಾರ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.