ಶ್ರೀಮತಿ ಈಶ್ವರಿ ಕೊಡಂಕೇರಿ ನಿಧನ

0

ಆರಂತೋಡು ಗ್ರಾಮದ ಕೊ ಲಿಂಗಪ್ಪ ಗೌಡ ಕೇನಾಜೆ ಯವರ ಧರ್ಮಪತ್ನಿ ಶ್ರೀಮತಿ ಈಶ್ವರಿ ಯವರು ಇಂದು ಮುಂಜಾನೆ ಮೃತ ಪಟ್ಟಿರುತಾರೆ. ಮೃತರು ಮಕ್ಕಳಾದ ಪವನ್ ಕೋಡಂಕೇರಿ ಕಿಶೋರ್ ಕೋಡಂಕೇರಿ ಹಾಗೂ ಮಗಳು ವಿಜಯ್ಲಕ್ಸ್ಮಿ ಇವರನ್ನು ಅಗಲಿದ್ದಾರೆ