ಸುಳ್ಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯವರಿಂದ ಭಜನಾ ಸೇವೆ

0

ಶ್ರೀ ಶಾರದಾ ಭಕ್ತ ಮಂಡಳಿ ಶೃಂಗೇರಿ ಇವರು ಆಯೋಜಿಸಿದ ಧನುರ್ಮಾಸದ ಭಜನಾ ಕಾರ್ಯಕ್ರಮದಲ್ಲಿ ಶೃಂಗೇರಿಯ ವಿವಿಧ ಸನ್ನಿದಾನಂಗಳಲ್ಲಿ ಭಜನಾ ಸಂಕೀರ್ತನೆಯಲ್ಲಿ ಸುಳ್ಯ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಯವರು ಭಜನಾ ಸೇವೆಯನ್ನು ನಡೆಸಿದರು.