ಶುಭವಿವಾಹ : ರಾಜೇಶ್-ಯಶೋಧ

0

ಐವರ್ನಾಡು ಗ್ರಾಮದ ಕೋಡ್ತೀಲು ಚೆನ್ನಪ್ಪ ಗೌಡ ರವರ ಪುತ್ರ ರಾಜೇಶ್ ರವರ ವಿವಾಹವು ಕಡಬ ತಾಲೂಕು ಕೊಂಬಾರು ಗ್ರಾಮದ ಅಮ್ಚೂರು ನೋಣಯ್ಯ ಗೌಡ ರವರ ಪುತ್ರಿ ಯಶೋಧರೊಂದಿಗೆ ಡಿ.14 ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.