ಶುಭವಿವಾಹ : ಗುರುಪ್ರಸಾದ್-ರಕ್ಷಿತಾ

0

ಸುಳ್ಯ ತಾ.ಕೊಲ್ಲಮೊಗ್ರ ಗಾಮ್ರದ ಗೋಳಿಗುಂಡಿ ಮನೆ (ಇಡ್ಯಡ್ಕ) ನಾರಾಯಣ ಗೌಡರ ಪುತ್ರ ಗುರುಪ್ರಸಾದ್ ರವರ ವಿವಾಹವು ಕಲ್ಮಕಾರು ಗ್ರಾಮದ ಪೂಂದ್ರುಕೋಡಿ ಕೇಶವ ಗೌಡರ ಪುತ್ರಿ ರಕ್ಷಿತಾರೊಂದಿಗೆ ಡಿ.18 ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸಿದ್ಧಿಧಾತ್ರಿ ಸಭಾಭವನದಲ್ಲಿ ನಡೆಯಿತು.