ಶುಭವಿವಾಹ : ಗಿರಿಧರ-ಲೀಲಾವತಿ

0

ಅಮರಪಡ್ನೂರು ಗ್ರಾಮದ ಮೂಡೆಕಲ್ಲು ದಿ.ನಾರಾಯಣ ನಾಯ್ಕ ರವರ ಪುತ್ರಿ ಲೀಲಾವತಿಯವರ ವಿವಾಹವು ಪುತ್ತೂರು ತಾ.ಮುಂಡೂರು ಗ್ರಾಮದ ಬದಿಯಡ್ಕ ದಿ.ಲಿಂಗಪ್ಪ ನಾಯ್ಕ ರವರ ಪುತ್ರ ಗಿರಿಧರ ಅವರೊಂದಿಗೆ ಡಿ.08 ರಂದು ಕೆಯ್ಯೂರು ಜಯ ಕರ್ನಾಟಕ ಕಲ್ಯಾಣ ಮಂಟಪದಲ್ಲಿ ನಡೆಯಿತು.