ಯಶೋಧ ಕೆದಂಬಾಡಿ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಕೆದಂಬಾಡಿ ಮನೆ ಯಶೋಧರವರು ಜ.2 ರಂದು ಮದ್ಯಾಹ್ನ ನಿಧನರಾದರು.
ಅವರಿಗೆ 77 ವರ್ಷ ಪ್ರಾಯವಾಗಿತ್ತು.


ಮೃತರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರು , ಅಳಿಯಂದಿರು,ಸೊಸೆಯಂದಿರು,ಕುಟುಂಬಸ್ಥರು,ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.