ದಮಯಂತಿ ನಿಡಿಂಜಿ ನಿಧನ

0


ಚೆಂಬು ಗ್ರಾಮದ ನಿಡಿಂಜಿ ದಿ. ಜತಪ್ಪರವರ ಪತ್ನಿ ದಮಯಂತಿಯವರು ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಕೃಷ್ಣವೇಣಿ, ಇಂದಿರಾವತಿ, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.