ಚೆಂಬು: ಸ್ಮೋಕ್ ಹೌಸ್ ಗೆ ಬೆಂಕಿ, ಅಪಾರ ಹಾನಿ

0

ಚೆಂಬು ಗ್ರಾಮದ ಹೊಸೂರು ಗುರುಪ್ರಸಾದ್ ರವರ( ಶರು ಹೊಸೂರು ) ಸ್ಮೋಕ್ ಹೌಸ್ ಗೆ ಬೆಂಕಿ ಹಿಡಿದು ಸ್ಮೋಕ್ ಹೌಸ್ ನಲ್ಲಿದ್ದ ರಬ್ಬರ್ ಶೀಟ್ ಸಂಪೂರ್ಣ ಹೊತ್ತಿ ಉರಿದ ಘಟನೆ ಸಂಭವಿಸಿದೆ. ಇದರಿಂದ ಅಪಾರ ಹಾನಿ ಉಂಟಾಗಿರುವುದಾಗಿ ತಿಳಿದು ಬಂದಿದೆ.