ದೇವಕಿ ಕಳಂಜ ನಿಧನ

0


ಕಳಂಜ ಗ್ರಾಮದ ವಿಷ್ಣುನಗರ ನಿವಾಸಿ ದೇವಕಿಯವರು ನಿನ್ನೆ ರಾತ್ರಿ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಲಿಂಗಪ್ಪ ಪೂಜಾರಿ, ಪುತ್ರ ಹರೀಶ, ಸೊಸೆ ಗೀತಾ, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.