ಶುಭವಿವಾಹ : ಪ್ರಕಾಶ್-ರೇಖಾ

0

ಆಲೆಟ್ಟಿ ಗ್ರಾಮದ ನಾರ್ಕೋಡು ಬಂದಡ್ಕ ಅಡ್ಕಮನೆ ಪುರುಷೋತ್ತಮ ಗೌಡರ ಪುತ್ರ ಪ್ರಕಾಶ್ ರವರ ವಿವಾಹವು ಮಡಪ್ಪಾಡಿ ಗ್ರಾಮದ ಮಾಪನ ಮನೆ ವಾಸುದೇವ ಗೌಡರ ಪುತ್ರಿ ರೇಖಾ ರವರೊಂದಿಗೆ ಡಿ.29ರಂದು ಸುಳ್ಯದ ಕೇರ್ಪಳದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.