ಶುಭವಿವಾಹ : ರವಿಕಿರಣ್-ಶ್ರದ್ಧಾ

0

ಅಮರಮುಡ್ನೂರು ಗ್ರಾಮದ ಕೇನಡ್ಕ ದಾಮೋದರ ಪೂಜಾರಿ ಯವರ ಪುತ್ರಿ ಶ್ರದ್ಧಾ ರವರ ವಿವಾಹವು ಪುತ್ತೂರು ತಾ.ಕೆದಂಬಾಡಿ ಗ್ರಾಮದ ಎಂಡೆಸಾಗು ನಾರಾಯಣ ಪುಜಾರಿಯವರ ಪುತ್ರ ರವಿಕಿರಣ್ ರೊಂದಿಗೆ ಜ.01 ರಂದು ಬೆಳ್ಳಾರೆಯ ಪೆರುವಾಜೆ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.