ಶುಭವಿವಾಹ : ಪ್ರಶಾಂತ್-ಪವಿತ್ರ

0

ಮಡಿಕೇರಿ ತಾ.ಯಂ.ಚೆಂಬು ಗ್ರಾಮದ ಮಿನುಂಗೂರು ವಾಸುದೇವರವರ ಪುತ್ರ ಪ್ರಶಾಂತ್ ರವರ ವಿವಾಹವು ಮಡಿಕೇರಿ ತಾ.ಮದೆ ಗ್ರಾಮದ ಆಮೆಮನೆ ನಾರಾಯಣ ರವರ ಪುತ್ರಿ ಪವಿತ್ರ ಅವರೊಂದಿಗೆ ಜ.೦೧ ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.