ಶುಭವಿವಾಹ : ದಿನೇಶ್ ಟಿ.ಪಿ-ಪ್ರಮಿತಾ ಪಿ.ಎಂ

0

ಕನಕಮಜಲು ಗ್ರಾಮದ ಮಠ ಶ್ರೀಮತಿ ಶ್ಯಾಮಲ ಹೊನ್ನಪ್ಪ ಗೌಡರ ಪುತ್ರಿ ಪ್ರಮಿತಾ ಪಿ.ಎಂ ರವರ ವಿವಾಹವು ಕಡಬ ತಾ.ಯೇನೆಕಲ್ಲು ಗ್ರಾಮದ ತುಂಬತ್ತಾಜೆ ಮನೆ ಪೇರಪ್ಪ ಗೌಡರವರ ಪುತ್ರ ದಿನೇಶ್ ಟಿ.ಪಿ ಅವರೊಂದಿಗೆ ಡಿ.29 ರಂದು ಕನಕಮಜಲು ಶ್ರೀ ಆತ್ಮಾರಾಮ ಸಭಾಭವನದಲ್ಲಿ ನಡೆಯಿತು.