ಶುಭವಿವಾಹ : ದೇವಿಪ್ರಸಾದ-ಮಧುಶ್ರೀ

0

ಸುಳ್ಯ ಕಸಬಾ ಗ್ರಾಮದ ಕಾಯರ್ತೋಡಿ ನಡುಮುಟ್ಲು ದಿ.ನಾಗಪ್ಪ ಗೌಡರ ಪುತ್ರಿ ಮಧುಶ್ರೀ ಯವರ ವಿವಾಹವು ಮಡಿಕೇರಿ ತಾ.ಸಂಪಾಜೆ ಗ್ರಾಮದ ದೇವರಗುಂಡ ಆನಂದ ಗೌಡರ ಪುತ್ರ ದೇವಿಪ್ರಸಾದರೊಂದಿಗೆ ಜ.01 ರಂದು ಸಂಪಾಜೆ ಸಹಕಾರ ಭವನದಲ್ಲಿ ನಡೆಯಿತು.