ಶುಭವಿವಾಹ : ಸಂದೀಪ್ ಕುಮಾರ್ ಕೆ-ನಿಶಾ ಜೆ

0

ಜಾಲ್ಸೂರು ಗ್ರಾಮದ ಕಿಶನ್ ಕಾಟೇಜ್ ಅಮ್ಮ ನಿಲಯದ ಶಿವಾನಂದ್ ರವರ ಪುತ್ರಿ ನಿಶಾ ಜೆ. ರವರ ವಿವಾಹವು ಕಾಸರಗೋಡು ತಾ.ಕೂಡ್ಲು ಸರಸ್ವತಿ ಕುಮಾರನ್ ರವರ ಪುತ್ರ ಸಂದೀಪ್ ಕುಮಾರ್ ಕೆ. ಅವರೊಂದಿಗೆ ಡಿ.26 ರಂದು ಕಾಸರಗೋಡು ಪುಳಿಕುನ್ನು ಶ್ರೀ ಭಗವತಿ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಡಿ.27 ರಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ನಡೆಯಿತು.