ದಾಮೋದರ ನಾಯ್ಕ ಕಟ್ಟೆಕ್ಕಳ ನಿಧನ

0

ಆಲೆಟ್ಟಿ ಗ್ರಾಮದ ಕಟ್ಟೆಕ್ಕಳ ದಾಮೋದರ ನಾಯ್ಕ ರು ಅಲ್ಪಕಾಲದ ಅಸೌಖ್ಯತೆಯಿಂದ ಜ.6 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಜಾನಕಿ , ಪುತ್ರರಾದ ಜನಾರ್ಧನ,ವಿನೋದ್ ಕುಮಾರ , ಪರಮೇಶ್ವರ, ಪುತ್ರಿಯರಾದ ರುಕ್ಮಿಣಿ, ದಮಯಂತಿ, ಹೇಮಾವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.