ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಚರ್ಚಾ ಸ್ಪರ್ಧೆಯಲ್ಲಿ ಕೃತಸ್ವರದೀಪ್ತ ತೃತೀಯ ಬಹುಮಾನ

0

ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಚರ್ಚಾ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯದ ಪ್ರೌಢಶಾಲಾ ವಿಭಾಗದ ಕೃತಸ್ವರದೀಪ್ತ ತೃತೀಯ ಬಹುಮಾನ ಪಡೆದಿದ್ದಾನೆ.

ಇವನಿಗೆ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ, ಹಿರಿಯ ಶಿಕ್ಷಕರಾದ ಸುಂದರ ಕೇನಾಜೆ ಹಾಗು ಕನ್ನಡ ಶಿಕ್ಷಕರಾದ ಮಮತಾ ಎಂ ಜೆ ಮಾರ್ಗದರ್ಶನ ನೀಡಿರುತ್ತಾರೆ.