ಸನತ್‌ಕುಮಾರ್.ಎಂ-ಲಿಖಿತ

0

ಗುತ್ತಿಗಾರು ಗ್ರಾಮದ ರಾಮನಗರ ನಿವಾಸಿಗಳಾದ ಮಾನ್ಯ ಕೆಳಗಿನ ಮನೆ ಶ್ಯಾಮ್‌ಪ್ರಸಾದ್ ರವರ ಪುತ್ರ ಸನತ್‌ಕುಮಾರ್ ರವರ ವಿವಾಹವು ಕಡಬ ತಾ.ಕೊಲ ಗ್ರಾಮದ ಪಾಣಿಗ ದಯಾನಂದ ರವರ ಪುತ್ರಿ ಲಿಖಿತ ರೊಂದಿಗೆ ಜ.೧೧ರಂದು ಪುತ್ತೂರು ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ನಡೆಯಿತು.