ಕುಕ್ಕೇಟಿ ಗಂಗಾಧರ ಗೌಡ ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ಕುಕ್ಕೇಟಿಯವರಾಗಿದ್ದು, ಪ್ರಸ್ತುತ ನೆಟ್ಟಣದಲ್ಲಿ ನೆಲೆಸಿರುವ ಗಂಗಾಧರ ಗೌಡ (73ವ.)ರವರು ಜ.17ರಂದು ನಿಧನರಾದರು.

ಮೃತರು ಪುತ್ರರಾದ ಕಿರಣ್ ಕುಮಾರ್ ಕುಕ್ಕೇಟಿ, ವಿನಯ್ ಕುಮಾರ್ ಕುಕ್ಕೇಟಿ, ಪುತ್ರಿ ಶ್ರೀಮತಿ ಶಶಿಕಲಾ ರಾಮಚಂದ್ರ ಕಮಿಲ, ಸೊಸೆಯಂದಿರು,‌ ಅಳಿಯ ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತ ಗಂಗಾಧರ ಗೌಡರ ಪತ್ನಿ ಒಂದೂವರೆ ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು.