ಗುತ್ತಿಗಾರು ಸೊಸೈಟಿಯಿಂದ ಮರಣ ಸಾಂತ್ವಾನ ನಿಧಿ ಹಂಚಿಕೆ

0

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದು ನಿಧನ ಹೊಂದಿರುವ ಮೋಹನ್ ಕುಮಾರ್ ಮುಂಡೋಡಿ ಅವರ ಮರಣ ಸಂತ್ವಾನ ನಿಧಿಯನ್ನು ಅವರ ಪತ್ನಿ ದುರ್ಗ ಸುಮಿತ್ರ ಅವರಿಗೆ ನೀಡಲಾಯಿತು. ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮನೋಜ್ ಕುಮಾರ್, ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ ಉಪಸ್ಥಿತರಿದ್ದರು.