ಸುಳ್ಯ ‌ಜೆಡಿಎಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

0

ಜ.13 ರಂದು ನಿಧನರಾದ ದ.ಕ. ಜಿಲ್ಲಾ‌ ಜನತಾದಳ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಶೀಲ್ ನೊರೊನ್ಹಾ ರಿಗೆ ಸುಳ್ಯ‌ ಜೆಡಿಎಸ್ ಘಟಕದ ವತಿಯಿಂದ ಶ್ರದ್ಧಾಂಜಲಿ ‌ಸಭೆ ಸುಳ್ಯದ ಜೆಡಿಎಸ್‌ ಕಾರ್ಯಾಲಯದಲ್ಲಿ ‌ನಡೆಯಿತು. ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಕೇಶ್ ‌ಕುಂಟಿಕಾನ ಮೊದಲಾದವರು‌ ಉಪಸ್ಥಿತರಿದ್ದರು.