ಕೆವಿಜಿ ಐಪಿಎಸ್ ಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ. 100

0

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯ ಮಂಡಳಿ ನವೆಂಬರ್ ನಲ್ಲಿ ನಡೆಸಿದ 2022-23 ಶೈಕ್ಷಣಿಕ ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕೆ. ವಿ. ಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಲೋವರ್ ಗ್ರೇಡ್ ನಲ್ಲಿ 8 ನೇ ತರಗತಿಯ ಶಿಶಿರ್ 466 ಮತ್ತು ಗಾಯಕ್ 443 ಹಾಗೂ ಹೈಯರ್ ಗ್ರೇಡ್ ನಲ್ಲಿ 10ನೇ ತರಗತಿಯ ಸೃಜನ 480 ಮತ್ತು , ದೀಪ್ತಿ 442 ಅಂಕಗಳನ್ನು ಪಡೆಡದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಕಾರ್ಯನಿರ್ವಣಾ ನಾಧಿಕಾರಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ಶಿಕ್ಷೆತರ ವರ್ಗದವರು ಶುಭ ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here