ಶಿವಪ್ಪ ಬಿಳಿಯಾರು ನಿಧನ

0


ಅರಂತೋಡು ಗ್ರಾಮದ ಬಿಳಿಯಾರು, ಸುದ್ದಿ ಪತ್ರಿಕಾ ವಿತರಕರಾಗಿದ್ದ ಶಿವಪ್ಪ ಬಿಳಿಯಾರುರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೬೩ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.