ಕುಂ…ಕುಂ… ವಸ್ತ್ರ ಮಳಿಗೆಯಲ್ಲಿ ಇದೀಗ ಹೊಸ ಸಂಗ್ರಹ

0

ಮದುವೆ, ಗೃಹ ಪ್ರವೇಶ ವಸ್ತ್ರಗಳ ಖರೀದಿಯಲ್ಲಿ ವಿಶೇಷ ರಿಯಾಯಿತಿ

ವರ್ಣ ವಸ್ತ್ರಗಳ ಮಾಯಾಲೋಕ, ಸುಳ್ಯದ ಜನರ ಕನಸಿನ ವಸ್ತ್ರ ಮಳಿಗೆ ಕುಂ.ಕುಂ‌ ಫ್ಯಾಷನ್. ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆಯಲ್ಲಿ ಇದೀಗ ಉಡುಪುಗಳ ಹೊಸ ಸಂಗ್ರಹಗಳು‌ ಬಂದಿದೆ.

ಪ್ರತಿ ಹಬ್ಬ, ಉತ್ಸವ ಆಚರಣೆ ಸೇರಿ ವರ್ಷ ಪೂರ್ತಿ ಕುಂ ಕುಂ ಆಕರ್ಷಕ ದರ ಕಡಿತ ಮಾರಾಟ ನೀಡುತಿದ್ದು ಇದೀಗ ಹೊಸ ವಿನ್ಯಾಸದ ವಸ್ತ್ರ ಗಳ‌ ಸಂಗ್ರಹವಿದೆ.

ಸುಳ್ಯ ಮುಖ್ಯ ರಸ್ತೆಯಲ್ಲಿ‌‌ ದ್ವಾರಕಾ ಹೋಟೆಲ್ ಮುಂಭಾಗದ ಶುಭಾ ಕಾಂಪ್ಲೆಕ್ಸ್‌ನ ವಿಶಾಲ ವಸ್ತ್ರ ಮಳಿಗೆ ಕುಂ ಕುಂ ನಲ್ಲಿ ಆಕರ್ಷಕ ಬಣ್ಣದ, ವಿನ್ಯಾಸದ ವಸ್ತ್ರಗಳ ವರ್ಣ ಲೋಕವೇ ತೆರೆದಿದೆ. ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಅತೀ ಕಡಿಮೆ ದರದಲ್ಲಿ ಮನಸ್ಸಿಗೊಪ್ಪುವ ವಸ್ತ್ರಗಳ ಖರೀದಿ.. ಇದು ಕುಂ..ಕುಂ. ಫ್ಯಾಷನ್‌ನಲ್ಲಿ ಮಾತ್ರ. ಗೃಹ ಪ್ರವೇಶ ಮತ್ತು ಮದುವೆ ಜವಳಿಗಳ‌ ಅಪೂರ್ವ ಸಂಗ್ರಹ ವಿದ್ದು, ಸಾರಿ ಬೆಲೆ ರೂ.79, ಸಾಫ್ಟ್ ಸಿಲ್ಕ್ ಸಾರಿ ರೂ 799, ಲೆಗ್ಗಿನ್ಸ್ ರೂ.89, ಶಾಲ್ ಎರಡು ಫೀಸ್ ಗೆ ರೂ.89, ನೈಟಿ 3 ಪೀಸ್ ಗೆ ರೂ.399, ಕುರ್ತಿ ಟಾಪ್ 3 ಪೀಸ್ 379, ಸಿಗರೇಟ್ ಪ್ಯಾಂಟ್ ಸೆಟ್ ರೂ.599, ಲೇಡಿಸ್ ನೈಟ್ ಪ್ಯಾಂಟ್ ರೂ.95, ಲೇಡೀಸ್ ಟೀ ಶರ್ಟ್ ರೂ.95, ಮೆನ್ಸ್ ಕಾಟನ್ ಶರ್ಟ್ ರೂ.299, ಮೆನ್ಸ್ ಪ್ಯಾಂಟ್ ರೂ.299, ಮೆನ್ಸ್ ನೈಟ್ ಪ್ಯಾಂಟ್ ರೂ.125, ಮೆನ್ಸ್ ಟೀ ಶರ್ಟ್ ರೂ.95, ಮೆನ್ಸ್ ಶಾಟ್ಸ್ ರೂ.99 ರಿಂದ ಆರಂಭ.