ಗುತ್ತಿಗಾರಿನ ಶತಾಯು ಆಯುರ್ವೇದ ಕ್ಲಿನಿಕ್ ನಲ್ಲಿ ಸ್ವರ್ಣ ಬಿಂದು ಪ್ರಾಶನ

0

ಗುತ್ತಿಗಾರಿನ ಶತಾಯು ಆಯುರ್ವೇದ ಕ್ಲಿನಿಕ್ ನಲ್ಲಿ
ಸ್ವರ್ಣ ಬಿಂದು ಪ್ರಾಶನ ವ್ಯವಸ್ಥೆ ಮಾಡಲಾಗಿದೆ ಎಂದು
ಡಾ. ನಿಶಾಂತ್ ಆರ್ನೋಜಿ ತಿಳಿಸಿದ್ದಾರೆ.
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ದಿವ್ಯ ಔಷಧ ಪ್ರಾಚೀನ ಆಯುರ್ವೇದ ಶಾಸ್ತ್ರದಲ್ಲಿ ಋಷಿ ಮುನಿಗಳಿಂದ ವೈಜ್ಞಾನಿಕವಾಗಿ ಸಂಸ್ಕರಿಸಲ್ಪಟ್ಟ ಸ್ವರ್ಣ ಪ್ರಾಶನ ವಿಧಿಯು ಹುಟ್ಟಿದ ಮಗುವಿನಿಂದ ೧೬ ವರ್ಷದ ವರೆಗೆ ನೀಡಬಹುದಾಗಿದೆ. ಸ್ವರ್ಣ ಭಸ್ಮ (ಶುದ್ಧ ಚಿನ್ನದ ಭಸ್ಮ), ಬ್ರಾಹ್ಮ, ತುಪ್ಪ, ಬಜೆ ಹಾಗು ಇನ್ನೂ ಹಲವಾರು ಅಮೂಲ್ಯವಾದ ಗಿಡಮೂಲಿಕೆ ಗಳಿಂದ ತಯಾರಿಸಿದ ಔಷಧಿಯನ್ನು ಪುಷ್ಯ ನಕ್ಷತ್ರದ ದಿನದಿಂದ ಮಕ್ಕಳಿಗೆ ನೀಡಲಾಗುತ್ತದೆ ಎಂದವರು ತಿಳಿಸಿದ್ದಾರೆ.