ಕಲ್ಮಕಾರು: ಪಡ್ಪು ತರವಾಡಿನ ಧರ್ಮ ನೇಮೋತ್ಸವ

0


ಕಲ್ಮಕಾರು ಗ್ರಾಮದ ಪಡುಮನೆ ತರವಾಡಿನ ಧರ್ಮ ನೇಮೋತ್ಸವ ಮತ್ತು ಸಪರಿವಾರ ದೈವಗಳ ನೇಮೋತ್ಸವ ಫೆ‌5 ಮತ್ತು ಫೆ. 6 ರಂದು ನಡೆಯಿತು.


ಫೆ.5 ರಂದು ಬೆಳಗ್ಗೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದು ರಾತ್ರಿ ಕೆಂಚಿರಾಯನ ಪೂಜೆ ನಡೆದು ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಸಹಪರಿವಾರ ದೈವಗಳ ನೇಮ ನಡೆಯಿತು. ಫೆ.6 ರ ಬೆಳಗ್ಗೆ ಧರ್ಮ ದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.