ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜಾತ್ರೊತ್ಸವ

0

ಸಾಂಸ್ಕೃತಿಕ ಕಾರ್ಯಕ್ರಮ ವೀರ ಬಭ್ರುವಾಹನ ಯಕ್ಷಗಾನ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಫೆ.10 ರಂದು ಸಂಜೆ ಶ್ರೀಧರ ಖಂಡಿಗೆಮೂಲೆ ಇವರಿಂದ ಗಾನವೈಭವ ನಡೆಯಿತು.
ರಾತ್ರಿ ಯಕ್ಷಸಿರಿ ಕಲಾವೇದಿಕೆ ಖಂಡಿಗೆಮೂಲೆ ಇವರಿಂದ ವೀರ ಬಭ್ರುವಾಹನ ಯಕ್ಷಗಾನ ನಡೆಯಿತು.
ನೂರಾರು ಜನರು ಯಕ್ಷಗಾನವನ್ನು ವೀಕ್ಷಿಸಿದರು.