ಅಕ್ಕಯ್ಯ ಬೆಳ್ಯಾವರ ನಿಧನ

0

ಮಡಪ್ಪಾಡಿ ಗ್ರಾಮದ ಬೆಳ್ಯಾವರ ದಿ.ರುಕ್ಮಯ ರವರ ಪತ್ನಿ ಅಕ್ಕಯ್ಯ ರವರು ಫೆ.17 ರಂದು ನಿಧನರಾದರು
ಇವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಕೇಶವ.ಬಿ,ತಿರುಮಲೇಶ್ವರ .ಬಿ ಹಾಗೂ ಸೊಸೆಯಂದಿರು,ಮೊಮ್ಮಕ್ಕಳು,ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.